Pralhad Joshi ( @JoshiPralhad ) Twitter Profile

JoshiPralhad

Pralhad Joshi

Union Minister of Parliamentary Affairs, Coal and Mines,
Govt Of India.
Member of Parliament, Dharwad constituency.

Joined on 8 October, 2014

http://pralhadjoshi.in

  • 7.7k Tweets
  • 122.4k Followers
  • 330 Following

Geological Survey of India has undertaken an important project to generate a database on quality baseline geoscientific data. It will help in realising the mineral potential of the country and building an #AatmaNirbharBharat. @GeologyIndia

 124  3  31  Download

भारतीय भूवैज्ञानिक सर्वेक्षण (GSI) गुणवत्तापूर्ण बेसलाइन जियोसाइंटिफिक डेटा बेस तैयार करने के लिए एक अहम प्रोजेक्ट पर काम कर रहा है। यह प्रोजेक्ट देश की खनिज क्षमता बढ़ाने और आत्मनिर्भर भारत के निर्माण में महत्वपूर्ण भूमिका निभाएगा। @GeologyIndia

 42  0  7

ಈ ಬಾರಿಯ ಗಣರಾಜ್ಯೋತ್ಸವ ಪರೇಡ್‌ನಲ್ಲಿ ವಿಜಯನಗರ ಸಾಮ್ರಾಜ್ಯದ ಸಂಸ್ಕೃತಿ, ಕಲಾ ವೈಭವದ ಸ್ತಬ್ಧ ಚಿತ್ರ ಪ್ರದರ್ಶನಗೊಂಡಿದ್ದು ಸಮಸ್ತ ಕರ್ನಾಟಕದ ಜನತೆಗೆ ಹೆಮ್ಮೆಯ ವಿಷಯ

 57  0  6

Witness the grandeur of today's #RepublicDay parade, showcasing Vijaynagar, the City of Victory. This tableau depicts the rich legacy and pride of Karnataka.

 181  10  22  Download

Hoisted the National Flag at my residence today. 🇮🇳
Greetings to all on the 72nd #RepublicDay

#JaiHind

ಗಣರಾಜ್ಯೋತ್ಸವದ ಅಂಗವಾಗಿ ಇಂದು ನವದೆಹಲಿಯ ನನ್ನ ಸರ್ಕಾರಿ ನಿವಾಸದಲ್ಲಿ ಸಿಬ್ಬಂದಿ ವರ್ಗದೊಂದಿಗೆ ಧ್ವಜಾರೋಹಣ ಮಾಡಿದ ಸಂಧರ್ಭ.

 155  4  11  Download

Informal moments during the #RepublicDay parade at Rajpath today.

 822  10  49  Download

Replying to @BJP4Karnataka: Live : ನವದೆಹಲಿಯ ರಾಜಪಥದಲ್ಲಿ ಗಣರಾಜ್ಯೋತ್ಸವ ದಿನಾಚರಣೆ

#RepublicDay2021

 0  0  43

Live : ನವದೆಹಲಿಯ ರಾಜಪಥದಲ್ಲಿ ಗಣರಾಜ್ಯೋತ್ಸವ ದಿನಾಚರಣೆ

#RepublicDay2021

 141  1  43

ಬ್ರಿಟಿಷರ ವಿರುದ್ಧ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರ, ಕಿತ್ತೂರ ರಾಣಿ ಚೆನ್ನಮ್ಮಳ ಬಲಗೈ ಬಂಟ, ಕ್ರಾಂತಿವೀರ
#ಸಂಗೊಳ್ಳಿ #ರಾಯಣ್ಣ ನವರ ಪುಣ್ಯತಿಥಿಯಂದು ಅವರಿಗೆ ನನ್ನ ನಮನಗಳು.

 132  5  14  Download

ನಾಡಿನ ಸಮಸ್ತ ಜನತೆಗೆ 72ನೇ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.
ದೇಶದ ಸ್ವಾತಂತ್ರ್ಯಕ್ಕಾಗಿ ಸಹಸ್ರಾರು ಜನ ಮಾಡಿದ ಹೋರಾಟ, ಬಲಿದಾನ, ತ್ಯಾಗವನ್ನು ಸ್ಮರಿಸುತ್ತ
#ಒಂದುಭಾರತ #ಶ್ರೇಷ್ಠಭಾರತ
ವನ್ನಾಗಿ ನಿರ್ಮಿಸುವದು ನಮ್ಮ ಕರ್ತವ್ಯ.
ಗಣರಜ್ಯೋತ್ಸವದ ಈ ದಿನವನ್ನು ಗೌರವಿಸಿ, ರಾಷ್ಟ್ರದ ಅಭಿವೃದ್ಧಿಗಾಗಿ ಶ್ರಮಿಸೋಣ.
#RepublicDay2021

 23  0  1

Greetings on the 72nd #RepublicDay to all fellow Indians.

सभी देशवासियों को #गणतंत्रदिवस की शुभकामनाएं। जय हिन्द!

 74  9  9  Download

ವಿಶೇಷ ಚೇತನರ ಕ್ರೀಡೆಯನ್ನು ಬೆಳೆಸುವ, ವಿಶೇಷ ಚೇತರನ್ನು ಕ್ರೀಡೆಯತ್ತ ಸೆಳೆಯುವ ಕೆಲಸದಲ್ಲಿ ತೊಡಗಿಸಿಕೊಂಡ ಕೆ ವೈ ವೆಂಕಟೇಶ್ ಭಾರತ ಸರಕಾರದ ಪದ್ಮ ಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದು ಅವರಿಗೆ ಅಭಿನಂದನೆಗಳು.
#PadmaAwards

 92  2  11  Download

ಅನ್ವಯಿಕ ಗಣಿತಜ್ಞ ಹಾಗೂ ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌ ಪ್ರಾಧ್ಯಾಪಕರಾಗಿರುವ ರಂಗಸಾಮಿ ಲಕ್ಷ್ಮೀನಾರಾಯಣ ಕಶ್ಯಪ್‌ ಅವರು
ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ನೀಡಿರುವ ವಿಶೇಷ ಕೊಡುಗಡೆ ಪರಿಗಣಿಸಿ ಭಾರತ ಸರಕಾರ ಕಶ್ಯಪ್‌ರನ್ನು ಪದ್ಮ ಶ್ರೀ ಪುರಸ್ಕಾರಕ್ಕೆ ಆಯ್ಕೆ ಮಾಡಿದ್ದಕ್ಕಾಗಿ ಇವರಿಗೆ ಅಭಿನಂದನೆಗಳು.

 63  3  4  Download

ಭಾರತ ಸರ್ಕಾರದ ಪ್ರತಿಷ್ಠಿತ ಪದ್ಮ ಶ್ರೀ ಪ್ರಶಸ್ತಿಗೆ ಆಯ್ಕೆಯಾದ
ಹಾಲಿ ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷರಾಗಿರುವ ಮಂಜಮ್ಮ ಜೋಗತಿ ಅವರಿಗೆ ಅಭಿನಂದನೆಗಳು.
ಜಾನಪದ ಕಲಾ ಕ್ಷೇತ್ರಕ್ಕೆ ಇವರು ನೀಡಿದ ಅನನ್ಯ ಕೊಡುಗೆಯನ್ನು ಗುರುತಿಸಿ ರಾಜ್ಯ ಸರಕಾರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಜಾನಪದ ಆಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಿದೆ.

 295  1  21  Download

ಖ್ಯಾತ ಹೃದ್ರೋಗ ತಜ್ಞರಾದ ಡಾ. ಬಿ.ಎಂ. ಹೆಗ್ಡೆ ಅವರು ಈ ಬಾರಿಯ ಪದ್ಮ ವಿಭೂಷಣ ಪ್ರಶಸ್ತಿಗೆ ಭಾಜನರಾಗಿದ್ದು ಅವರಿಗೆ ಅಭಿನಂದನೆಗಳು.
ಪ್ರಾಧ್ಯಾಪಕರಾಗಿ, ಸಂಶೋಧಕರಾಗಿ, ಜನಪ್ರಿಯರು. ಮಣಿಪಾಲ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿದ್ದ ಇವರು ಬಿ.ಸಿ. ರಾಯ್‌ ಪ್ರಶಸ್ತಿ ಮತ್ತು ಭಾರತ ಸರಕಾರದಿಂದ ಪದ್ಮ ಭೂಷಣ ಪುರಸ್ಕಾರ ಕೂಡಾ ಪಡೆದಿದ್ದಾರೆ.

 69  1  8  Download

ಹಿನ್ನೆಲೆ ಗಾಯಕರಾಗಿದ್ದ, ಕನ್ನಡ, ತಮಿಳು ಮತ್ತು ತೆಲುಗು ಚಿತ್ರರಂಗಗಳಲ್ಲಿ ಅದ್ವಿತೀಯ ಸಾಧನೆಗೈದು ೪೦೦೦೦ಕ್ಕೂ ಹೆಚ್ಚು ಹಾಡುಗಳನ್ನು ಹಾಡಿರುವ ಶ್ರೀ ಎಸ್.ಪಿ.ಬಾಲಸುಬ್ರಹ್ಮಣ್ಯಂ ಇವರಿಗೆ ಮರೋಣತ್ತರ ಪದ್ಮ ವಿಭೂಷಣ ಪ್ರಶಸ್ತಿ ದೊರಿತಿದ್ದು ನಮಗೇಲ್ಲರಿಗೂ ಹೆಮ್ಮೆಯ ವಿಷಯ.
#PadmaAwards

 83  0  10  Download

ಕಥೆಗಾರ, ಕವಿ, ಕಾದಂಬರಿಕಾರ, ನಾಟಕಕಾರ, ಜ್ಞಾನಪೀಠ ಪ್ರಶಸ್ತಿ, ನಾಡೋಜ ಪ್ರಶಸ್ತಿ ಹಾಗೂ ಇನ್ನೂ ಅನೇಕ ಪ್ರಶಸ್ತಿಗಳಿಗೆ ಪಾತ್ರರಾದ ಶ್ರೀ ಚಂದ್ರಶೇಖರ ಕಂಬಾರ ಅವರಿಗೆ ಪದ್ಮಭೂಷಣ ಪ್ರಶಸ್ತಿ ದೊರಕಿದ್ದು ಸಮಸ್ತ ಕನ್ನಡಿಗರಿಗೆ ಹೆಮ್ಮೆಯ ವಿಷಯ. ಅವರಿಗೆ ಅಭಿನಂದನೆಗಳು.
#PadmaAwards

 126  3  9  Download

Replying to @rashtrapatibhvn: Full text of the address of the President of India, Shri Ram Nath Kovind, on the eve of the 72nd #RepublicDay.

Englis…

 0  0  815

Full text of the address of the President of India, Shri Ram Nath Kovind, on the eve of the 72nd #RepublicDay.

English:

Hindi:

 4,046  183  815  Download

Karnataka becomes the 1st state in India to vaccinate over 2 lakh people against Covid 19.

 120  3  11

सदन के महासचिव सांसदों और पीठासीन अधिकारियों को सदन की कार्यवाही चलाने के लिए जरूरी अपनी सलाह एवं विशेषज्ञ राय देने के लिए हमेशा उपलब्ध रहते हैं। वह भले ही पर्दे के पीछे से काम करते हों, लेकिन सदन की कार्यवाही सुचारू रूप से चलाने में उनकी भूमिका बेहद अहम है।

 22  1  2

End of content

No more pages to load